Tag: FairnessCream

ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ 17ರ ಬಾಲಕಿ; ಕಿಡ್ನಿಗೆ ಗಂಭೀರ ಹಾನಿ!

ಕ್ರೀಮ್‌ನಲ್ಲಿ ನಿಗದಿತ ಮಿತಿಗಿಂತ 12,500 ಪಟ್ಟು ಅಧಿಕ ಪಾದರಸ ಪತ್ತೆ; ಮಲಯಾಳಂ ಗಾಯಕ ಸಲೀಂಗೂ ಕಿಡ್ನಿ ಸಮಸ್ಯೆ! ಕೇರಳ: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳನ್ನು ನಂಬಿ ಖರೀದಿಸುವ ಮುನ್ನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇನ್‌ಸ್ಟಾಗ್ರಾಂನಲ್ಲಿ ಇನ್‌ಫ್ಲುಯೆನ್ಸರ್‌ಗಳು ಮಾಡಿದ್ದ ಪ್ರಚಾರಕ್ಕೆ…