ಸಂವಿಧಾನ ದಿನದ ಅಂಗವಾಗಿ SKSSF ಗೂನಡ್ಕ ಶಾಖೆಯಿಂದ ಸ್ವಚ್ಛತಾ ಅಭಿಯಾನ
ಪರಿಸರ ಸ್ವಚ್ಛತೆಯ ಮೂಲಕ ಸಂವಿಧಾನ ದಿನ ಆಚರಣೆ; ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ಸುಳ್ಯ: ಸಂವಿಧಾನ ದಿನದ ಅಂಗವಾಗಿ ಪೇರಡ್ಕ ಮುಹಿಯದ್ದೀನ್ ಜುಮಾ ಮಸೀದಿ ಹಾಗೂ SKSSF ಗೂನಡ್ಕ ಶಾಖೆಯ ವತಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ಪೇಟೆಯಲ್ಲಿ ಸ್ವಚ್ಛತಾ ಅಭಿಯಾನ…





