Tag: Huttari

ಕೊಡವ ಮುಸ್ಲಿಂ ಸಮುದಾಯದಿಂದ ಸಂಭ್ರಮದ ಪುತ್ತರಿ ಕದಿರು ತೆಗೆಯುವ ಆಚರಣೆ

ಐಮಂಗಲದಲ್ಲಿ ಸಾಂಪ್ರದಾಯಿಕ ಸಂಭ್ರಮ; ನೂರಾರು ಮಂದಿ ಭಾಗಿ ವಿರಾಜಪೇಟೆ: ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾದ ಪುತ್ತರಿ ಹಬ್ಬದ ಕದಿರು ತೆಗೆಯುವ ಕಾರ್ಯಕ್ರಮವನ್ನು ವಿರಾಜಪೇಟೆ ಸಮೀಪದ ಐಮಂಗಲದ (ಕೊಮ್ಮೆತೊಡು)ಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್…

ಕುಶಾಲನಗರ ಕೊಡವ ಸಮಾಜದಲ್ಲಿ ವಿಜೃಂಭಣೆಯ ಹುತ್ತರಿ ಹಬ್ಬ ಆಚರಣೆ

ಹಬ್ಬದ ಫಲಾಹಾರ ಸವಿದು, ಹಿರಿಯರಿಂದ ಕದಿರು ಸ್ವೀಕರಿಸಿದ ಸಾರ್ವಜನಿಕರು ಕುಶಾಲನಗರ: ಇಲ್ಲಿನ ಕೊಡವ ಸಮಾಜದಲ್ಲಿ ನವೆಂಬರ್ 25ರಂದು ಹುತ್ತರಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಸಂಭ್ರಮದಲ್ಲಿ ಕೊಡವ ಸಮಾಜದ ಬಾಂಧವರೊಂದಿಗೆ ಸ್ಥಳೀಯ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಹಬ್ಬದ ವಿಶೇಷ…