ಬೆಂಗಳೂರಿನಲ್ಲಿ 70 ದಿನ ಪೂರೈಸಿದ ‘ಕನ್ನಡ ಯಾತ್ರೆ’
ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಉನೈಸ್ ಪೆರಾಜೆ ನೇತೃತ್ವದಲ್ಲಿ ನಿರಂತರ ಜನಜಾಗೃತಿ ಅಭಿಯಾನ ಬೆಂಗಳೂರು: ಕನ್ನಡ ಭಾಷೆ, ನಾಡಿನ ಅಸ್ಮಿತೆ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಯ ಉದ್ದೇಶದಿಂದ ಆರಂಭಗೊಂಡಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಅಂಗವಾಗಿ…






