Tag: Pothole

ಸುಂಟಿಕೊಪ್ಪ: ಏಳನೇ ಹೊಸಕೋಟೆ–ಕಲ್ಲೂರು ಸಂಪರ್ಕ ರಸ್ತೆ ಹೊಂಡಗುಂಡಿಗಳಿಂದ ಆವೃತ!

ದುಡಿಮೆಯ ಅರ್ಧದಷ್ಟು ಹಣ ಆಟೋ ರಿಪೇರಿಗೆ ಖರ್ಚು: ಚಾಲಕರಿಗೆ ತಪ್ಪದ ಸಂಕಷ್ಟ ಸುಂಟಿಕೊಪ್ಪ: ಏಳನೇ ಹೊಸಕೋಟೆಯಿಂದ ಕಲ್ಲೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡಗುಂಡಿಗಳಿಂದ ಆವೃತವಾಗಿದ್ದು, ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.…

ಕುಶಾಲನಗರ ಪುರಸಭೆ ಮುಂಭಾಗದ ಬೃಹತ್ ಹೊಂಡ ಮುಚ್ಚಿಸಲು ಕ.ರ.ವೇ. ಆಗ್ರಹ

ಒಂದು ವಾರದೊಳಗೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳ ಭರವಸೆ; ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ಕುಶಾಲನಗರ: ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಬಹುದಿನಗಳಿಂದ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹೊಂಡದಿಂದಾಗಿ ಅಪಘಾತದ…

ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ರಸ್ತೆ ಹೊಂಡ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕರವೇ ಆಕ್ರೋಶ

ಎರಡು ವರ್ಷಗಳಿಂದ ದುರಸ್ತಿಯಾಗದ ರಸ್ತೆ ಗುಂಡಿ; ಒಂದು ವಾರದ ಗಡುವು ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ: ಕೂಡ್ಲೂರು ಕೈಗಾರಿಕಾ ಪ್ರದೇಶದ ಸಿಎನ್‌ಜಿ ಬಂಕ್ ಪಕ್ಕದ ರಸ್ತೆಯಲ್ಲಿ ಬೃಹತ್ ಹೊಂಡವೊಂದು ಕಳೆದ ಎರಡು ವರ್ಷಗಳಿಂದ ದುರಸ್ತಿಯಾಗದೆ ಉಳಿದಿದ್ದು, ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.…

ಕುಶಾಲನಗರ : ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ಬಳಿ ಇಂದಿಗೂ ಅಭಿವೃದ್ಧಿ ಕಾಣದ ರಸ್ತೆ

ಹೊಂಡ ಗುಂಡಿಗಳಿಂದ ತುಂಬಿದ ಮಣ್ಣಿನ ರಸ್ತೆಯಲ್ಲಿಯೇ ಸ್ಥಳೀಯರ ನಡೆದಾಟ ಮತ್ತು ವಾಹನ ಸವಾರರ ಪರದಾಟ ದಶಕಗಳಿಂದಲೂ ಮನವಿ ಕೊಟ್ಟಿದ್ದರೂ ಇತ್ತ ತಿರುಗಿ ನೋಡದ ಅಧಿಕಾರಿಗಳು: ಸ್ಥಳೀಯರ ಆಕ್ರೋಶದ ಮಾತುಗಳು ಕುಶಾಲನಗರ: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂಬರ್ ಎರಡರಲ್ಲಿ ಬೊಳ್ಳೂರು…