Tag: Puttari

ಕೊಡಗು ಜಿಲ್ಲೆಯಾದ್ಯಂತ ಇಂದು ಪುತ್ತರಿ ಹಬ್ಬದ ಸಂಭ್ರಮ

ಹೊಸ ಭತ್ತದ ಕದಿರನ್ನು ಮನೆಗೆ ತರುವ ಸಂಪ್ರದಾಯಕ್ಕೆ ಸಾಕ್ಷಿಯಾಗಲಿರುವ ಕೊಡಗು ಕೊಡಗು: ಜಿಲ್ಲೆಯಾದ್ಯಂತ ಇಂದು ಕೊಡವರ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಸಂಭ್ರಮ ಮನೆಮಾಡಿದೆ. ಹೊಸ ಭತ್ತದ ಬೆಳೆಯನ್ನು ಮನೆಗೆ ತಂದು ಪೂಜಿಸುವ ಮೂಲಕ ಆಚರಿಸಲಾಗುವ ಈ ಹಬ್ಬ ಕೊಡಗಿನ ಕೃಷಿ…