Tag: TollGate

ಬ್ರಹ್ಮರಕೂಟ್ಲು ಟೋಲ್‌ಗೆ SDPI ಮುತ್ತಿಗೆ: ನಾಯಕರು ಹಾಗೂ ಕಾರ್ಯಕರ್ತರ ಬಂಧನ

ವಳಾಲು ಟೋಲ್ ಆರಂಭದ ಬೆನ್ನಲ್ಲೇ ಪ್ರತಿಭಟನೆ; ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಆಗ್ರಹ ಬ್ರಹ್ಮರಕೂಟ್ಲು: ಉಪ್ಪಿನಂಗಡಿ ಸಮೀಪದ ವಳಾಲಿನಲ್ಲಿ ನೂತನ ಟೋಲ್ ಪ್ಲಾಝಾ ಕಾರ್ಯಾರಂಭಗೊಂಡ ಬೆನ್ನಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ…

ಉಪ್ಪಿನಂಗಡಿ: ವಳಾಲು ಟೋಲ್ ಪ್ಲಾಝಾ ಕಾರ್ಯಾರಂಭ; ಇಂದಿನಿಂದ ವಾಹನಗಳಿಂದ ಶುಲ್ಕ ವಸೂಲಿ

ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ವಾಹನಗಳಿಗೆ ಶೇ.50ರಷ್ಟು ರಿಯಾಯಿತಿ; ಸ್ಥಳೀಯರಿಗೆ ₹360 ಮಾಸಿಕ ಪಾಸ್ ವ್ಯವಸ್ಥೆ ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಬಳಿ ನಿರ್ಮಿಸಲಾಗಿರುವ ನೂತನ…

ವಳಾಲುನಲ್ಲಿ ಟೋಲ್ ವಸೂಲಿ ಆರಂಭ: ಬ್ರಹ್ಮರಕೊಟ್ಲು ಟೋಲ್ ವಿರುದ್ಧ SDPI ಪ್ರತಿಭಟನೆ

ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ ವಸೂಲಿ ಸ್ಥಗಿತಗೊಳಿಸುವಂತೆ ಆಗ್ರಹ ಬ್ರಹ್ಮರಕೊಟ್ಲು: ಉಪ್ಪಿನಂಗಡಿ ಸಮೀಪದ ವಳಾಲುನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್‌ನಲ್ಲಿ ಟೋಲ್ ವಸೂಲಿ ಆರಂಭವಾಗುತ್ತಿದ್ದಂತೆ, ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ವಳಾಲು ಟೋಲ್ ಗೇಟ್‌ನಲ್ಲಿ ವಸೂಲಿ ಆರಂಭಗೊಂಡ…

ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಎಸ್‌ಡಿಪಿಐ ಪಟ್ಟು; ಪೋಸ್ಟರ್ ಅಭಿಯಾನದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

ಮಂಗಳೂರು: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಹೋರಾಟ ತೀವ್ರಗೊಳಿಸಿದೆ. ಹೋರಾಟದ ಮುಂದುವರಿದ ಭಾಗವಾಗಿ ಟೋಲ್ ಗೇಟ್ ಬಳಿ ಪೋಸ್ಟರ್ ಬಿಡುಗಡೆಗೊಳಿಸಿ ಜಾಗೃತಿ ಅಭಿಯಾನ ನಡೆಸಿದ ಪಕ್ಷದ ಮುಖಂಡರು, ಟೋಲ್ ತೆರವುಗೊಳಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ…