ಕೊಟ್ಟಂಬಡಿ ಆಜಾದ್ ನಗರದಲ್ಲಿ ನಡೆದ ಮೂರ್ನಾಡು ರೇಂಜ್ ಮಟ್ಟದ ಎಸ್ ಜೆ ಎಮ್ ಪ್ರತಿಭೋತ್ಸವದಲ್ಲಿ ಕೊಂಡಗೇರಿ ಮದ್ರಸಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರೇಂಜ್ ವ್ಯಾಪ್ತಿಯ 18 ಮದರಸ ವಿದ್ಯಾರ್ಥಿಗಳ ಜಿದ್ದಾಜಿದ್ದಿನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆದು ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಕೊಂಡಂಗೇರಿಯ ಮದರಸಗಳೇ ಪಡೆದು ಪ್ರತಿಭೆಯನ್ನು ಮೆರೆದಿದ್ದಾರೆ.

Leave a Reply

Your email address will not be published. Required fields are marked *