ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ AIKMCC madikeri ವತಿಯಿಂದ 360 ಟರ್ಫ್‌ನಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಪಂದ್ಯಾವಳಿಯು 2026ರ ಅಕ್ಟೋಬರ್ 11ರಂದು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸಲು ಆಸಕ್ತ ಆಟಗಾರರು ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳು, ತಂಡಗಳ ನಡುವಿನ ಪೈಪೋಟಿ ಹಾಗೂ ಟ್ರೋಫಿ ಮತ್ತು ಬಹುಮಾನಗಳ ವ್ಯವಸ್ಥೆ ಇರಲಿದೆ.

ಆಟಗಾರರ ನೋಂದಣಿಗಾಗಿ ಸಂಪರ್ಕಿಸಿ: 743452457 – 7204676049

Leave a Reply

Your email address will not be published. Required fields are marked *