Category: ದಕ್ಷಿಣ ಕನ್ನಡ

SIR ನೋಟಿಸ್ ವಿತರಣೆಯಲ್ಲಿ ವಿಳಂಬ: ದಕ್ಷಿಣ ಕನ್ನಡ, ಕೊಡಗಿನಲ್ಲಿ ಪ್ರಶ್ನೆಗಳು

ಮಂಗಳೂರು/ಮಡಿಕೇರಿ: ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೋಟಿಸ್ ವಿತರಣೆಯ ವೇಗದ ಬಗ್ಗೆ ಪ್ರಶ್ನೆಗಳು ಎದ್ದಿವೆ. ರಾಜ್ಯದಲ್ಲಿ ನೋಟಿಸ್ ಅಗತ್ಯವಿದ್ದ 43.81 ಲಕ್ಷ ಮತದಾರರ ಪೈಕಿ ಸೆಪ್ಟೆಂಬರ್ 4ರವರೆಗೆ ಕೇವಲ 7.31 ಲಕ್ಷ ಮಂದಿಗೆ ಮಾತ್ರ ನೋಟಿಸ್ ತಲುಪಿದ್ದು, 36.49 ಲಕ್ಷ…

ಮಂಗಳೂರು ನಗರ ಪೊಲೀಸ್‌ಗೆ ಹೊಸ ಡಿಸಿಪಿ: ಸಮ್ ವರ್ಗೀಸ್‌ಗೆ ಕಾನೂನು–ಸುವ್ಯವಸ್ಥೆ ಹೊಣೆ

ಮಂಗಳೂರು: ಕರ್ನಾಟಕ ಸರ್ಕಾರದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶದಂತೆ ಸಮ್ ವರ್ಗೀಸ್ ಅವರನ್ನು ಮಂಗಳೂರು ನಗರ ಪೊಲೀಸ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ನೇಮಕ ಮಾಡಲಾಗಿದೆ. ನೇಮಕಾತಿ ತಕ್ಷಣದಿಂದ ಜಾರಿಗೆ ಬಂದಿದೆ. ಇದಕ್ಕೂ ಮೊದಲು ಸಮ್…

 ಪರಿವಾರಕಾನ ವ್ಯಕ್ತಿ ಆತ್ಮಹತ್ಯೆ

ಸುಳ್ಯ: ಉಬರಡ್ಕ ಕ್ರಾಸ್ ರಸ್ತೆ ಪರಿವಾರ ಕಾನ ಸಮೀಪದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ಮೃತರನ್ನು ಗಂಗಾಧರ ಟೈಲರ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಲಭ್ಯವಾಗಿದ್ದು,…

ಶಿಕ್ಷಕರ ದಿನಾಚರಣೆ: ದಕ್ಷಿಣ ಕನ್ನಡದ 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ 21 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಶಿಕ್ಷಕರನ್ನು ಆಯ್ಕೆ…