ಎರಡನೇ ಆವೃತ್ತಿಯ ಕೈಗ್ ಹಾಕಿ ಕಪ್ ಪಂದ್ಯಾವಳಿಗೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಚಾಲನೆ

ಗೋಣಿಕೊಪ್ಪಲು: ಹಾಕಿ ಇಂಡಿಯಾ ಕೈಗ್ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಗೋಣಿಕೊಪ್ಪಲುವಿನ ಕಾಲ್ಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ಆವೃತ್ತಿಯ ಕೈಗ್ ಹಾಕಿ ಕಪ್ ಪಂದ್ಯಾವಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ…

ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಕ್ಸರೇ ಮತ್ತು ಬ್ಯಾಂಡೇಜ್ ಕಾರ್ಯಕ್ಕೆ ಬಡವರಿಂದ ಶುಲ್ಕ ಪಾವತಿಸಿಕೊಳ್ಳುವುದು ಸರಿಯಲ್ಲ

ಬಡವರಿಗೆ ಉಚಿತ ಚಿಕಿತ್ಸೆ ನೀಡಿ : ಜಿಲ್ಲಾ ಕಾರ್ಮಿಕ ಸಂಘಟನೆ ವತಿಯಿಂದ ಮನವಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಕ್ಸೆರೇ ಮತ್ತು ಗಾಯದ ಪಟ್ಟಿ ಕಟ್ಟಲು ಬಡವರಿಂದ ಶುಲ್ಕವನ್ನು ಪಾವತಿಸಿಕೊಳ್ಳುವುದು ಸರಿಯಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ…

ಬಿಳಿನೆಲೆ: ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದ ವೃದ್ಧೆಗೆ ಬೈಕ್ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ದಕ್ಷಿಣ ಕನ್ನಡ ಜಿಲ್ಲೆಯ ಬಿಳಿನೆಲೆಯಲ್ಲಿ ಘಟನೆ; 72 ವರ್ಷದ ಅನ್ನಮ್ಮ ಮೃತ್ಯು ದಕ್ಷಿಣ ಕನ್ನಡ: ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಪತಿಯೊಂದಿಗೆ ಮನೆಗೆ ಹಿಂದಿರುಗಲು ರಸ್ತೆ ಬದಿಯಲ್ಲಿ ನಿಂತಿದ್ದ 72 ವರ್ಷದ ವೃದ್ಧೆಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ…

ತಿತಿಮತಿಯಲ್ಲಿ ಜನಜಾತೀಯ ಗೌರವ ದಿವಸ್ ಆಚರಣೆ: ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗಿ

ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನಾಚರಣೆ; ಶಾಸಕರಿಗೆ ಆದಿವಾಸಿ ಸಮುದಾಯದಿಂದ ಸನ್ಮಾನ ತಿತಿಮತಿ: ಬುಡಕಟ್ಟು ಸಮುದಾಯದ ಹೆಮ್ಮೆಯ ನಾಯಕ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನಾಚರಣೆಯ ಅಂಗವಾಗಿ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಆಯೋಜಿಸಲಾಗಿದ್ದ…

ಕುಶಾಲನಗರ : ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ಬಳಿ ಇಂದಿಗೂ ಅಭಿವೃದ್ಧಿ ಕಾಣದ ರಸ್ತೆ

ಹೊಂಡ ಗುಂಡಿಗಳಿಂದ ತುಂಬಿದ ಮಣ್ಣಿನ ರಸ್ತೆಯಲ್ಲಿಯೇ ಸ್ಥಳೀಯರ ನಡೆದಾಟ ಮತ್ತು ವಾಹನ ಸವಾರರ ಪರದಾಟ ದಶಕಗಳಿಂದಲೂ ಮನವಿ ಕೊಟ್ಟಿದ್ದರೂ ಇತ್ತ ತಿರುಗಿ ನೋಡದ ಅಧಿಕಾರಿಗಳು: ಸ್ಥಳೀಯರ ಆಕ್ರೋಶದ ಮಾತುಗಳು ಕುಶಾಲನಗರ: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂಬರ್ ಎರಡರಲ್ಲಿ ಬೊಳ್ಳೂರು…

ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸಭೆ

ಪಕ್ಷ ಸಂಘಟನೆ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಕರೆ ವಿರಾಜಪೇಟೆ: ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ವಿರಾಜಪೇಟೆಯ ಶಾಸಕರ ಗೃಹ ಕಚೇರಿಯ ಸಭಾಂಗಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಜಿಲ್ಲಾ ಯುವ ಕಾಂಗ್ರೆಸ್…

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಡಿಸೆಂಬರ್ 7ರವರೆಗೆ ಪ್ರತಿದಿನ ಸಂಜೆ ದೀಪೋತ್ಸವ; ಡಿಸೆಂಬರ್ 8ರಂದು ವಿಶೇಷ ರಂಗಪೂಜಾ ಸೇವೆ ಸಂಪಾಜೆ: ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪವಿತ್ರ ಕಾರ್ತಿಕ ಮಾಸದ ಪ್ರಯುಕ್ತ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ನವೆಂಬರ್ 9ರಿಂದ ಆರಂಭಗೊಂಡಿದ್ದು, ಡಿಸೆಂಬರ್ 7ರವರೆಗೆ ನಡೆಯಲಿದೆ. ಕಾರ್ತಿಕ ಮಾಸದ…

ಒಂದು ಕೋಟಿಗೂ ಅಧಿಕ ವಂಚನೆ ಪ್ರಕರಣಗಳ ತನಿಖೆ ಇನ್ಸ್‌ಪೆಕ್ಟರ್‌ಗಳಿಗೆ!

ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಡಿಜಿಪಿ ಡಾ. ಎಂ.ಎ. ಸಲೀಂ ಅವರಿಂದ ಹೊಸ ಮಾರ್ಗಸೂಚಿ ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಟ್ಯಂತರ ರೂಪಾಯಿಗಳ ವಂಚನೆ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಸ್ಪಷ್ಟೀಕರಣ ಹೊರಡಿಸಿದೆ.…

ಸುಂಟಿಕೊಪ್ಪ: ಏಳನೇಯ ಹೊಸಕೋಟೆಯಲ್ಲಿ ನಡೆದ ಎಸ್ ಜೆ ಎಂ ಸೋಮವಾರಪೇಟೆ ರೇಂಜ್ ಮಟ್ಟದ ಪ್ರತಿಭೋತ್ಸವ

19 ಮದರಸಗಳಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳ 87 ಸ್ಪರ್ಧಿಗಳ ಅನಾವರಣ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಹೊಸ ತೋಟ ಹಿದಾಯತುಲ್ ಇಸ್ಲಾಂ ಮದರಸ ಪ್ರಥಮ, ಸುಂಟಿಕೊಪ್ಪ ಮುನವ್ವಿರು ಲ್ ಇಸ್ಲಾಂ ಮದರಸ ದ್ವಿತೀಯ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಸೋಮವಾರಪೇಟೆ ರೇಂಜ್…

ಸುಳ್ಯ : ಅಕ್ಷರ ದಾಸೋಹ ನೌಕರರಿಗೆ ಬಾರದ ವೇತನ ಮತ್ತು ವಿವಿಧ ಬೇಡಿಕೆಗಳ ಆಗ್ರಹ

ನ.16 ರಂದು ಸುಳ್ಯ ತಾಲೂಕಿನಲ್ಲಿ ಅಕ್ಷರದಾಸೋಹ ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರಕ್ಕೆ ತೀರ್ಮಾನ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಅಕ್ಷರದಾಸೋಹ ನೌಕರರ ಮಾಸಿಕ ವೇತನ ಸರಕಾರದಿಂದ ಸರಿಯಾಗಿ ಪಾವತಿಯಾಗದೆ ಕಳೆದ ಎರಡು ಮೂರು ತಿಂಗಳ ವೇತನ ಪಾವತಿಗೆ ಇನ್ನೂ ಬಾಕಿ…