Tag: Anegundi

ಕುಶಾಲನಗರ: ತ್ಯಾಜ್ಯ ಗುಂಡಿಯಾಗಿ ಮಾರ್ಪಾಡಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ!

ಆನೆಕಾಡು ಸಮೀಪ ರಸ್ತೆ ಬದಿಯ ಚರಂಡಿಗೆ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು – ಸಾರ್ವಜನಿಕರ ಆಕ್ರೋಶ ಕುಶಾಲನಗರ: ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಸಮೀಪ ರಸ್ತೆ ಬದಿಯ ಚರಂಡಿಗಳು ತ್ಯಾಜ್ಯ ವಿಲೇವಾರಿ ತಾಣಗಳಾಗಿ ಮಾರ್ಪಡುತ್ತಿವೆ. ಕೆಲ ಕಿಡಿಗೇಡಿಗಳು ತ್ಯಾಜ್ಯ ತುಂಬಿದ ಚೀಲಗಳು ಹಾಗೂ ಪ್ಲಾಸ್ಟಿಕ್…