Author: Coorg Mirror

‘NO SIR’ ಪ್ರತಿರೋಧ ಪ್ರವಾಸ: ಸೆಪ್ಟೆಂಬರ್ 23ರಂದು ಕಲಬುರಗಿ, ಶಹಾಪುರ ಹಾಗೂ ರಾಯಚೂರಿನಲ್ಲಿ ಪ್ರಕಾಶ್ ರಾಜ್ ನೇತೃತ್ವದ ಸಭೆ

ಕಲಬುರಗಿ / ರಾಯಚೂರು: ನಟ ಪ್ರಕಾಶ್ ರಾಜ್ ಹಾಗೂ ರಾಜ್ಯದ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರು ಜಂಟಿಯಾಗಿ ‘NO SIR – SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್ 23, 2026 ರಂದು ಈ ರಾಜ್ಯ…

   ನಿದ್ರೆ ತೆಗೆಯುವ ಜೀವಗಳು….!ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸಾವಿನ ಹಾದಿ?

📝ಅಖಿಲ ಭಾರತ ಕೆಎಂಸಿಸಿ ಪ್ರಧಾನ ಕಾರ್ಯದರ್ಶಿ ಎಂ ಕೆ ನೌಶಾದ್ ಈ ರಸ್ತೆಯ ಮೂಲಕ ನಾವು ಎಷ್ಟು ಬಾರಿ ಹಾದು ಹೋಗಿದ್ದೇವೆ… ಮನೆ ತಲುಪುವ ಆತುರದಲ್ಲಿ,ಕೆಲಸ ತಲುಪುವ ಆತುರದಲ್ಲಿ,ಪ್ರೀತಿಪಾತ್ರರನ್ನು ಭೇಟಿಯಾಗುವ ಬಯಕೆಯಲ್ಲಿ… ಆದರೆ, ಇದೇ ರಸ್ತೆಯ ಯಾವುದೋ ತಿರುವು, ಸೇತುವೆ ಅಥವಾ…

ಗೂನಡ್ಕ ಬಳಿ ಬಸ್‌ನಲ್ಲಿ ಮಹಿಳೆ ಅಸ್ವಸ್ಥ; ಕಲ್ಲುಗುಂಡಿಯಲ್ಲಿ ಬಸ್ ನಿಲ್ಲಿಸಿ ಸುಳ್ಯ ಆಸ್ಪತ್ರೆಗೆ ರವಾನೆ

ಸುಳ್ಯ: ಮಂಗಳೂರಿನಿಂದ ಕಲ್ಲುಗುಂಡಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಗುಣಡ್ಕ ಸಮೀಪ ಬಸ್‌ನಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆದಿದೆ. ಮಹಿಳೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ನ್ನು ಕಲ್ಲುಗುಂಡಿಯಲ್ಲಿ ನಿಲ್ಲಿಸಿ, ತಕ್ಷಣ ಸ್ಥಳೀಯರ ನೆರವಿನಿಂದ ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ…

ಸೆಪ್ಟೆಂಬರ್ 22ರಂದು ನೇತ್ರಾವತಿ ಕ್ಯಾಬ್ ಚಾಲಕರ ವತಿಯಿಂದ ‘ಕ್ರೀಡಾ ಹಬ್ಬ’ ಸೀಸನ್ 03

ಬೆಂಗಳೂರು : ನೇತ್ರಾವತಿ ಕ್ಯಾಬ್ ಚಾಲಕರ ವತಿಯಿಂದ ಸೆಪ್ಟೆಂಬರ್ 22ರಂದು ‘ನೇತ್ರಾವತಿ ಸ್ಪೋರ್ಟ್ಸ್ ಡೇ – ಸೀಸನ್ 03’ ಕ್ರೀಡಾ ಹಬ್ಬವನ್ನು eagleton sports park Bengaluru ಸ್ಥಳದಲ್ಲಿ ಆಯೋಜಿಸಲಾಗಿದೆ. ಕ್ಯಾಬ್ ಚಾಲಕರ ನಡುವೆ ಸ್ನೇಹ, ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವವನ್ನು…

ಸಕಲೇಶಪುರದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಸಾರ್ವಜನಿಕ ಕಾರ್ಯಕ್ರಮ

ಶಾಸಕ ಎ.ಎಸ್. ಪೊನ್ನಣ್ಣ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸಭೆಯಲ್ಲಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜನರ ಸಮಸ್ಯೆಗಳು ಹಾಗೂ ವರದಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಮನಹರಿಸಲಾಯಿತು.…

ಮಂಗಳೂರಿನಲ್ಲಿ 200 ಮೀಟರ್ ಎತ್ತರದ ‘ಮಂಗಳೂರು ಐ’ ವಾಣಿಜ್ಯ ಸಂಕೀರ್ಣ! : ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅನುಮೋದನೆ .

ಮಂಗಳೂರು: ಮಂಗಳೂರಿನ ನಗರಾಭಿವೃದ್ಧಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ 200 ಮೀಟರ್ ಎತ್ತರದ ‘ಮಂಗಳೂರು ಐ’ ವಾಣಿಜ್ಯ ಸಂಕೀರ್ಣದ ಯೋಜನೆ ಗಮನ ಸೆಳೆದಿದೆ. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲು ವಿವಿಐಪಿ ಮಾದರಿಯಲ್ಲಿ ವಿ ಜಿ ಫ್ ನೆರವಿನೊಂದಿಗೆ ಸುಮಾರು 200…

ಟೀಮ್ ಕಲ್ಲುಗುಂಡಿ ವತಿಯಿಂದ ಅಹ್ಲೆ ರಬೀಹ್ ಇಸ್ಲಾಮಿಕ್ ಫೆಸ್ಟ್ ಸ್ಪರ್ಧೆ : ಫಲಿತಾಂಶ ಪ್ರಕಟ

ಸಂಪಾಜೆ/ಕಲ್ಲುಗುಂಡಿ : ಟೀಮ್ ಕಲ್ಲುಗುಂಡಿ ವಾಟ್ಸಪ್ ಗ್ರೂಪ್ ವತಿಯಿಂದ ನಡೆಸಿದಟೀಮ್ ಕಲ್ಲುಗುಂಡಿ ವತಿಯಿಂದ ಅಹ್ಲೆ ರಬೀಹ್ ಇಸ್ಲಾಮಿಕ್ ಫೆಸ್ಟ್ ಎಸ್ 1 ಸ್ಪರ್ಧೆಗಳು ಆನ್ಲೈನ್ ನಲ್ಲಿ ನಡೆದಿದ್ದು ಅದರ ಫಲಿತಾoಶವನ್ನು ಪ್ರಕಟಿಸಲಾಗಿದೆ ವಿಜೇತರ ಪಟ್ಟಿಪುರುಷ ವಿಭಾಗ ಮಲಯಾಳಂ ಮದ್ಹ್ ಗೀತೆಪ್ರಥಮ ವಾಸಿಮ್…

ಪೆರ್ನೆ ಮೈರಕಟ್ಟೆಯಲ್ಲಿ ದುರಂತ: ಬಾವಿಗೆ ಬಿದ್ದು 2 ವರ್ಷದ ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

ಪೆರ್ನೆ: ಮೈರಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಬಾವಿಗೆ ಆಕಸ್ಮಿಕವಾಗಿ ಬಿದ್ದು ಎರಡು ವರ್ಷದ ಹೆಣ್ಣು ಮಗು ರಬೀಹ್ ಮೃತಪಟ್ಟಿದ್ದು, ಮತ್ತೊಂದು ಮಗು ಆಲಿಯಾ (4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಮಾಹಿತಿಯ ಪ್ರಕಾರ, ಬಾವಿಗೆ ಬಿದ್ದ ಆಲಿಯಾಳನ್ನು ಗಮನಿಸಿದವರು ತಕ್ಷಣ…

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣಕ್ಕೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವಂತೆ ಶಾಸಕ ಅಶೋಕ್ ರೈ ಅವರು ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುವಿಗೆ ಮಾನ್ಯತೆ ನೀಡಲು ಸಚಿವ ಸಂಪುಟ ನಿರ್ಧಾರ

ಮಂಗಳೂರು : ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುವಿಗೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತುಳು ಭಾಷಿಕರ ಬಹುಕಾಲದ ಬೇಡಿಕೆಗೆ ಸಂಬಂಧಿಸಿದಂತೆ ಈ ನಿರ್ಧಾರ ಮಹತ್ವ ಪಡೆದಿದೆ. ತುಳು…