ಸಂಪಾಜೆ/ಕಲ್ಲುಗುಂಡಿ : ಟೀಮ್ ಕಲ್ಲುಗುಂಡಿ ವಾಟ್ಸಪ್ ಗ್ರೂಪ್ ವತಿಯಿಂದ ನಡೆಸಿದ
ಟೀಮ್ ಕಲ್ಲುಗುಂಡಿ ವತಿಯಿಂದ ಅಹ್ಲೆ ರಬೀಹ್ ಇಸ್ಲಾಮಿಕ್ ಫೆಸ್ಟ್ ಎಸ್ 1 ಸ್ಪರ್ಧೆಗಳು ಆನ್ಲೈನ್ ನಲ್ಲಿ ನಡೆದಿದ್ದು ಅದರ ಫಲಿತಾoಶವನ್ನು ಪ್ರಕಟಿಸಲಾಗಿದೆ

ವಿಜೇತರ ಪಟ್ಟಿ
ಪುರುಷ ವಿಭಾಗ ಮಲಯಾಳಂ ಮದ್ಹ್ ಗೀತೆ
ಪ್ರಥಮ ವಾಸಿಮ್ ಕಡೆಪಾಲ
ದ್ವಿತೀಯ ಇರ್ಫಾನ್ ಗೂನಡ್ಕ
ತೃತೀಯ ಜುನೈದ್ ಕೊಯನಾಡು

ಪುರುಷ ಮುಹಿಯದ್ದಿನ್ ಮಾಲ
ಪ್ರಥಮ ಅಝೀಜ್ ಗೂನಡ್ಕ
ದ್ವೀತೀಯ ವಾಸಿಮ್ ಕಡೆಪಾಲ
ತೃತೀಯ ಇರ್ಫಾನ್ ಗೂನಡ್ಕ

ಮಹಿಳಾ ವಿಭಾಗ ಕಿರಾಹತ್
ಪ್ರಥಮ ಬುಶ್ರಾ ಡಿ ಎಂ ದೊಡ್ಡಡ್ಕ
ದ್ವಿತೀಯ ಶಿಫಾ ಕಲ್ಲುಗುಂಡಿ
ತೃತೀಯ ಝುಲ್ಫಾ ಪೆರಾಜೆ

ಮಹಿಳಾ ವಿಭಾಗ ನಫೀಸತ್ ಮಾಲ
ಪ್ರಥಮ ಇಫ್ರತ್ ಗೂನಡ್ಕ
ದ್ವಿತೀಯ ಉನೈಸಾ ಕಡೆಪಾಲ
ತೃತೀಯ ಸಫ್ರೀನಾ ಕಲ್ಲುಗುಂಡಿ

ಪುರುಷ ವಿಭಾಗದಲ್ಲಿ ಶಮೀರ್ ಮುಸ್ಲಿಯಾರ್ ನಾಟೆಕಲ್ ಹಾಗೂ ಮಹಿಳಾ ವಿಭಾಗದಲ್ಲಿ ಶಹನಾಜ್ ಅಝ್ಝಹಿರ ಪರ್ಲಡ್ಕ ನಿರ್ಣಾಯಕರಾಗಿ ಸಹಕರಿಸಿದರು.

Leave a Reply

Your email address will not be published. Required fields are marked *