ಕಾವೇರಿ ತಾಯಿಯ ದರ್ಶನಕ್ಕಾಗಿ ಮಂಡ್ಯ ಕರವೇ ತಂಡದ ಕೊಡಗು ಪಯಣ; ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ
ಕೊಪ್ಪ ಗೇಟ್ನಲ್ಲಿರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ತಂಡಕ್ಕೆ ಗೌರವಪೂರ್ಣ ಬೀಳ್ಕೊಡುಗೆ | ನಾಡಿನ ಸಮೃದ್ಧಿ, ರೈತರ ಏಳಿಗೆ ಹಾಗೂ ಶಾಂತಿ-ಸೌಹಾರ್ದಕ್ಕಾಗಿ ಪ್ರಾರ್ಥನೆ ಕುಶಾಲನಗರ: ನಾಡಿನ ಜೀವನಾಡಿ, ಕೋಟ್ಯಂತರ ಜನರ ಜೀವನಾಧಾರ ಹಾಗೂ ಕರ್ನಾಟಕದ ಸಮೃದ್ಧಿಯ ಸಂಕೇತವಾಗಿರುವ ಕಾವೇರಿ ತಾಯಿಯ…
ಕೊಡಗು: ಎಸ್ಐಆರ್ ವಿರೋಧಿಸಿ ನೆಲ್ಲಿಹುದಿಕೇರಿಯಲ್ಲಿ ಎಸ್ಕೆಎಸ್ಎಸ್ಎಫ್ನಿಂದ ಬೃಹತ್ ಪ್ರತಿಭಟನೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಆಗ್ರಹ | ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಕೈಬಿಡುವ ಆರೋಪ; ಫಾರಂ ನಂ. 7 ದುರ್ಬಳಕೆ ವಿರುದ್ಧ ಕ್ರಮಕ್ಕೆ ಒತ್ತಾಯ ನೆಲ್ಲಿಹುದಿಕೇರಿ, ನ. 13: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ…
ಲಕ್ಷ್ಮೀ ಪೂಜೆ ಹೆಸರಿನಲ್ಲಿ ವಂಚನೆ: ಬಳ್ಳಾರಿಯಲ್ಲಿ ನಕಲಿ ಸ್ವಾಮೀಜಿ ಗ್ಯಾಂಗ್ ಪತ್ತೆ; 11 ಮಂದಿ ಬಂಧನ, ನಾಲ್ವರು ಯುವತಿಯರ ರಕ್ಷಣೆ!
ಕೋಟ್ಯಂತರ ರೂಪಾಯಿ ಸಂಪಾದನೆಯ ಆಮಿಷವೊಡ್ಡಿ ಬಡ ಯುವತಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಅಂತರರಾಜ್ಯ ಜಾಲ ಪತ್ತೆ | ಎರಡು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ‘ಅಕ್ಕ ಪಡೆ’ ಬಳ್ಳಾರಿ, ನ. 13: ವಿಶೇಷ ಲಕ್ಷ್ಮೀ ಪೂಜೆ ನಡೆಸುವ ಮೂಲಕ…
ವಿಧಾನಸೌಧದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಶಿಕ್ಷಣದ ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಲು ಗಣ್ಯರ ಕರೆ
ಮುನಾವರ್ ಜಮಾ ಅವರಿಂದ ಪ್ರೇರಣಾದಾಯಕ ಭಾಷಣ; ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ | ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಸೇರಿದಂತೆ ಹಲವು ಗಣ್ಯರಿಗೆ ಗೌರವ ಬೆಂಗಳೂರು : ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ, ಸ್ವಾತಂತ್ರ್ಯ…
ಬೆಂಗಳೂರಿನಲ್ಲಿ ರಾಷ್ಟ್ರೀಯ ಸೌಹಾರ್ದ ಸಮಾವೇಶ: ಒಂದೇ ವೇದಿಕೆಯಲ್ಲಿ ವಿವಿಧ ಧರ್ಮಗಳ ಧುರೀಣರು; ಏಕತೆ, ಶಾಂತಿಯ ಸಂದೇಶ
37,700 ಕಿ.ಮೀ. ಸಂಚರಿಸಿದ ‘ಖೋಜ್ ಸಫರ್’ ಯಾತ್ರೆಗೆ ಸಮಾರೋಪ; ಸೌಹಾರ್ದ ಸಾಧಕರಿಗೆ ಹಾರ್ಮೋನಿ ಪ್ರಶಸ್ತಿ ಪ್ರದಾನ ಬೆಂಗಳೂರು, ನ. 12: ಧಾರ್ಮಿಕ ಸಾಮರಸ್ಯ, ಪರಸ್ಪರ ಗೌರವ, ಸಹಬಾಳ್ವೆ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ‘ನ್ಯಾಷನಲ್ ಹಾರ್ಮನಿ ಕಾನ್ಕ್ಲೇವ್’ (ರಾಷ್ಟ್ರೀಯ ಸೌಹಾರ್ದ…
ಕೇರಳಂ | ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಸಹೋದರರು
ವಯನಾಡು: ಧರ್ಮದ ಎಲ್ಲೆಗಳನ್ನು ಮೀರಿದ ಮಾನವೀಯತೆ ಮತ್ತು ಸಹೋದರತ್ವಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಕೇರಳದ ವಯನಾಡಿನಲ್ಲಿ ನಡೆದಿದೆ. ಸುಮಾರು ಐದು ದಶಕಗಳಿಂದ ತಮ್ಮ ಕುಟುಂಬದ ಸದಸ್ಯೆಯಂತೆಯೇ ಪ್ರೀತಿಸಿ, ಆರೈಕೆ ಮಾಡುತ್ತಿದ್ದ 85 ವರ್ಷದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಇಬ್ಬರು ಮುಸ್ಲಿಂ ಸಹೋದರರು…
ದಕ್ಷಿಣ ಕನ್ನಡ ಜಿಲ್ಲೆ: ನೇತ್ರಾವತಿ ನದಿಯ ದಡದಲ್ಲಿ ಮಾನವ ತಲೆ ಬುರುಡೆ ಪತ್ತೆ
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರಕರಣ ದಾಖಲು ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ದಿನಾಂಕ: 12.11.2026 ರಂದು ಸಂಜೆ ವೇಳೆ, ತನ್ನ ಕೆಲಸದಲ್ಲಿ ತೊಡಗಿಕೊಂಡು ಧರ್ಮಸ್ಥಳ ಗ್ರಾಮದ, ನೇತ್ರಾವತಿ ಸ್ನಾನ ಘಟ್ಟದ ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಲಾಗಿರುವ ಮರದ…
ಕೊಡಗು: ನೆಲ್ಲಿಹುದಿಕೇರಿ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿ ಜುಮಾ ಮಸೀದಿಯ ಖಬರ್ ಸ್ಥಾನದ ಸ್ವಚ್ಛತಾ ಕಾರ್ಯಕ್ರಮವನ್ನು ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡದ ವತಿಯಿಂದ ನಡೆಯಿತು. ತಂಡದ ಸದಸ್ಯರುಗಳು ಪರಿಸರದ ಕಾಡು ಬಳ್ಳಿಗಳನ್ನು ಕಡಿದು ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಎಸ್…
ಅನ್ಸಾರ್ ವತಿಯಿಂದ ಸ್ವಚ್ಛತಾ ಆಂದೋಲನ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮ
ಉಪನ್ಯಾಸ, ಕರಪತ್ರ ವಿತರಣೆ ಹಾಗೂ ಪ್ರಬಂಧ ಸ್ಪರ್ಧೆ ವಿದ್ಯಾರ್ಥಿ ಜೀವನದಿಂದಲೇ ಸ್ವಚ್ಛತೆಯನ್ನು ಮೈಗೂಡಿಸಿ ಕೊಂಡರೆ ಅದು ಇತರರಿಗೆ ಮಾದರಿ : ಅಧಿಕಾರಿ ರಾಯಿಲ್ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಸುಳ್ಯ ಇದರ ವತಿಯಿಂದ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜನೆ ಗೊಂಡಿರುವ ಸ್ವಚ್ಛತಾ…
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ರವರು ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ರವರನ್ನು ಭೇಟಿ
ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸರ್ವೇ ನಂಬರ್ 186ರ ಸಮಸ್ಯೆಗಳನ್ನು ಪರಿಹರಿಸಲು ಮನವಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ರವರು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರ್ ರವರನ್ನು ಭೇಟಿ ಮಾಡಿ ಕಡಬ ತಾಲೂಕಿಗೆ…
