ಸುಳ್ಯ ತಾಲೂಕು ಅಂಬುಲೆನ್ಸ್ ಚಾಲಕಮಾಲಕ ಸಂಘದ ವತಿಯಿಂದ ಮಾದರಿ ಕಾರ್ಯಕ್ರಮ
ಮಕ್ಕಳ ದಿನಾಚರಣೆ ಅಂಗವಾಗಿ ಅಂಗನವಾಡಿ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುಗೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕಮಾಲಕ ಸಂಘದ ವತಿಯಿಂದ ನವಂಬರ್ 14ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ಗಾಂಧಿನಗರ ಅಂಗನವಾಡಿ ಮಕ್ಕಳಿಗೆ ಬಹುಮಾನ ಕೊಡುಗೆ ನೀಡಿ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಕ್ಕಳ ದಿನಾಚರಣೆ ಅಂಗವಾಗಿ…
ಸುಳ್ಯ: ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ; ದಾನಿಗಳ ಸಹಕಾರದಿಂದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ; ಸಾಂಸ್ಕೃತಿಕ ಕಾರ್ಯಕ್ರಮ
ಸುಳ್ಯ: ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ನ. 14ರಂದು ಗಾಂಧಿನಗರ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ವತಿಯಿಂದ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರದ…
ರಿಕ್ಷಾಗೆ ಡಿಕ್ಕಿ ಹೊಡೆದ ಕಾರು: ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಆಸ್ಪತ್ರೆ ಎದುರು ಜಮಾಯಿಸಿದ ಚಾಲಕರು, ಸಂಬಂಧಿಕರು
ಪುತ್ತೂರು: ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ನ. 13ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯಲ್ಲಿ ರಿಕ್ಷಾ ನಿಲುಗಡೆ ಮಾಡಿ ಬಾಡಿಗೆ ನಡೆಸುತ್ತಿದ್ದ ತೆಕ್ಕಾರು ಗ್ರಾಮದ ನೈತ್ತಡ್ಕ ನಿವಾಸಿ ಸದಾಶಿವ…
ಕಡಬ: ಭೀಕರ ರಸ್ತೆ ಅಪಘಾತ – ಕಡಬದ ಯುವಕ ಮೃತ್ಯು, ಮತ್ತೊಬ್ಬ ಗಂಭೀರ
ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪದ ನೆಕ್ಕರೆ ಬಳಿ ನ. 14ರ ಮುಂಜಾನೆ ನೆಕ್ಸಾನ್ ಕಾರು ಮತ್ತು ಹಣ್ಣು ಸಾಗಾಟದ ಗೂಡ್ಸ್ ವಾಹನ (ಜೀತ್ ಫೂಟ್ಸ್) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಡಬದ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು…
ಕೊಡಗಿನ ಜಂಬೂರು ಗ್ರಾಮದಲ್ಲಿ ಓರ್ವ ತಾಯಿಯಿಂದ ಅಮಾನವೀಯ ಕೃತ್ಯ
ಸೂಟ್ಕೇಸ್ ಒಳಗೆ 8 ತಿಂಗಳ ಕಂದಮ್ಮನನ್ನು ಹಾಕಿ ಪರಾರಿ ಸ್ಥಳೀಯದಿಂದ ಮಗುವಿನ ರಕ್ಷಣೆ,ಆಸ್ಪತ್ರೆಗೆ ದಾಖಲು, ಚೇತರಿಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಓರ್ವ ತಾಯಿಯಿಂದ ಅಮಾನವೀಯ ಘಟನೆ ನಡೆದಿದ್ದು ತನ್ನದೇ ಆದ 8 ತಿಂಗಳ ಹಸುಗೂಸನ್ನು ಸೂಟ್ಕೇಸ್ನಲ್ಲಿ ಬಿಟ್ಟು…
ಹಾರಂಗಿ ಬ್ಯಾಕ್ ವಾಟರ್ ನಲ್ಲಿ ಬೋಟ್ ಅವಘಡ | ಗುಜರಾತ್ ಮೂಲದ ದಂಪತಿ ಮೃತ್ಯು-ಇಬ್ಬರು ಮಕ್ಕಳ ರಕ್ಷಣೆ
ಕುಶಾಲನಗರ ಹಾರಂಗಿ ಬ್ಯಾಕ್ ವಾಟರ್ ನಲ್ಲಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ಬೋಟ್ ಪಲ್ಟಿಯಾಗಿ ಇಬ್ಬರು ಪ್ರವಾಸಿ ದಂಪತಿಗಳು ಮೃತಪಟ್ಟ ಘಟನೆ ನ.13 ರಂದು ನಡೆದಿದೆ. ಹಾರಂಗಿ ಅಣೆಕಟ್ಟೆ ಸಮೀಪದ ಆನೆಕ್ಯಾಂಪ್ ಬಳಿಯ ನಡೆಯುತ್ತಿರುವ ವಾಟರ್ ಸ್ಪೋರ್ಟ್ ಬೋಟಿಂಗ್ ನಲ್ಲಿ ಗುಜರಾತ್…
ಸುಬ್ರಹ್ಮಣ್ಯ : 26 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಪೊಲೀಸರ ಬಲೆಗೆ
ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2000ದ ಇಸವಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬರೋಬರಿ 26 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು…
ಸುಳ್ಯ :ಎಸ್ ಐ ಅರ್ ಖಂಡಿಸಿ ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ಪ್ರತಿಭಟನೆ
ಎನ್ ಆರ್ ಸಿ – ಸಿ ಎ ಎ ಬಳಿಕ ಅಲ್ಪಸಂಖ್ಯಾತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದಿಂದ ಎಸ್ ಐ ಆರ್ ಮೂಲಕ ದಬ್ಬಾಳಿಕೆಗೆ ಯತ್ನ: ನಾಯಕರ ಆಕ್ರೋಶ ಕೇಂದ್ರ ಸರ್ಕಾರದ ಎಸ್ಐಆರ್ ನೀತಿಯನ್ನು ಖಂಡಿಸಿ ಎಸ್ ಕೆ ಎಸ್ ಎಸ್…
ಯಲಹಂಕದಲ್ಲಿ ಹಾಡಹಗಲೇ ಭೀಕರ ಹತ್ಯೆ: ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ!
ಬೆಳಗ್ಗೆ 10 ಗಂಟೆಗೆ ಕಚೇರಿ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ದಾಳಿ | ರಕ್ತದ ಮಡುವಿನಲ್ಲಿ ಬಿದ್ದ ಪತಿಯನ್ನು ಕಂಡು ಪತ್ನಿ ಕಣ್ಣೀರು | ವ್ಯವಹಾರಿಕ ವೈಷಮ್ಯದ ಶಂಕೆ ಬೆಂಗಳೂರು, ನ. 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ…
ಮಗಳ ಮದುವೆ ಲಗ್ನಪತ್ರಿಕೆ ಹಂಚಲು ತೆರಳಿದ್ದ ದಂಪತಿಗೆ ಲಾರಿ ಡಿಕ್ಕಿ: ಪತ್ನಿ ಸ್ಥಳದಲ್ಲೇ ಸಾವು, ಪತಿ ಗಂಭೀರ
ನೆಲಮಂಗಲದ ಮೈಲನಹಳ್ಳಿಯಲ್ಲಿ ದಾರುಣ ಅಪಘಾತ; ಲಾರಿ ಹರಿದು ಮಹಿಳೆ ದುರ್ಮರಣ, ಪತಿಯ ಕಾಲು ತುಂಡು | ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ನೆಲಮಂಗಲ, ನ. 13: ಮಗಳ ಮದುವೆಯ ಲಗ್ನಪತ್ರಿಕೆ ಹಂಚಲು ತೆರಳುತ್ತಿದ್ದ ದಂಪತಿಯ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ…
