ಪುತ್ತೂರು ಬೈಪಾಸ್‌ನಲ್ಲಿ ಮಡಿಕೇರಿ ನೋಂದಣಿಯ ಕಾರು ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ

ದರ್ಬೆಯಲ್ಲಿ ನಸುಕಿನ ಜಾವ ದುರ್ಘಟನೆ; ರಸ್ತೆ ಬದಿಯಲ್ಲಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಪುತ್ತೂರು : ಪುತ್ತೂರು ಬೈಪಾಸ್ ರಸ್ತೆಯ ದರ್ಬೆ ಸಮೀಪ ಮಡಿಕೇರಿ ನೋಂದಣಿಯ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದು, ಇಬ್ಬರು…

ಯಡವನಾಡು, ಅತ್ತೂರು ಗ್ರಾಮಗಳ ಮರುಸರ್ವೇಕ್ಷಣೆಗೆ ಮನವಿ ಸಲ್ಲಿಕೆ

ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಕಂದಾಯ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ನಿಯೋಗದಿಂದ ಮನವಿ ಬೆಂಗಳೂರು: ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಪುನಃ ಕಂದಾಯ ಗ್ರಾಮಗಳನ್ನಾಗಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಮರುಸರ್ವೇಕ್ಷಣೆ ನಡೆಸುವಂತೆ ಶಾಸಕ…

ಸುಳ್ಯ ಹಳೆಗೇಟಿನಲ್ಲಿ ‘ರಾಯಲ್ ಸೀಲಿಂಗ್ ಡಿಸೈನ್ ಆ್ಯಂಡ್ ಇಂಟೀರಿಯರ್ ವರ್ಕ್ಸ್’ ಸಂಸ್ಥೆ ಶುಭಾರಂಭ

ಸುಳ್ಯ: ಸುಳ್ಯದ ಹಳೆಗೇಟು ಮೊಗರ್ಪಣೆ ವೆಂಕಟರಮಣ ಸೊಸೈಟಿ ಸಮೀಪ ನೂತನವಾಗಿ ಆರಂಭಗೊಂಡಿರುವ ‘ರಾಯಲ್ ಸೀಲಿಂಗ್ ಡಿಸೈನ್ ಆ್ಯಂಡ್ ಇಂಟೀರಿಯರ್ ವರ್ಕ್ಸ್’ ಸಂಸ್ಥೆಯು ನವೆಂಬರ್ 18ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ಅವರು ಉದ್ಘಾಟಿಸಿ ಶುಭ…

ಬೆಟ್ಟಗೇರಿಯಲ್ಲಿ ಪರಿಶಿಷ್ಟ ಪಂಗಡದ ಸ್ಮಶಾನಕ್ಕೆ ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡರಿಂದ ಭೂಮಿಪೂಜೆ

ಕುಶಾಲನಗರ: ಕುಶಾಲನಗರ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಸಮುದಾಯದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಗ್ರಾಮದ ಪರಿಶಿಷ್ಟ ಪಂಗಡದ ಸಮುದಾಯದ ಬಹುದಿನಗಳ…

ಭಾನುವಾರ ಕೊಡಗಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ಸೋಮವಾರಪೇಟೆಯಲ್ಲಿ ಜೆಡಿಎಸ್ ಮುಖಂಡರ ಸಭೆ; ಸಿಎನ್‌ಡಿ ಲ್ಯಾಂಡ್, ಸೆಕ್ಷನ್-4 ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕ ಸಭೆ ಸೋಮವಾರಪೇಟೆ: ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನವೆಂಬರ್ 22ರ ಭಾನುವಾರ…

ಕತ್ತಲಲ್ಲಿ ಅಮೆರಿಕ: ಇರಾನ್‌ನ ಅಸಮಮಿತ ಯುದ್ಧತಂತ್ರದ ಮುಂದೆ ಜಾಗತಿಕ ಸೂಪರ್ ಪವರ್‌ಗೆ ಹೊಸ ಸವಾಲು!

ವಿಶ್ಲೇಷಣಾತ್ಮಕ ಲೇಖನ: ಹನೀಫ್ ತಾವೂರು, ವಾಯ್ಸ್ ಆಫ್ ರೈಟ್ ಥಿಂಕರ್ಸ್, ಕೊಡಗು ಜಗತ್ತಿನ ಅತ್ಯಂತ ಬಲಿಷ್ಠ ಸೇನಾ ಶಕ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕ ಇಂದು ಪಶ್ಚಿಮ ಏಷ್ಯಾದಲ್ಲಿ ಹಿಂದೆಂದೂ ಎದುರಿಸದಂತಹ ಸವಾಲುಗಳನ್ನು ಎದುರಿಸುತ್ತಿದೆಯೇ? ಅತ್ಯಾಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು, ಡ್ರೋನ್‌ಗಳು, ಉಪಗ್ರಹಗಳು…

ಸುಳ್ಯ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರಿಗೆ ಅಭಿನಂದನಾ ಸಮಾರಂಭ

ವಿವಿಧ ಕ್ಷೇತ್ರದ ಮುಖಂಡರುಗಳಿಂದ ಪುರಸ್ಕೃತರಿಗೆ ಸನ್ಮಾನ, ಪತ್ರಕರ್ತರ ಕುಟುಂಬ ಸಮ್ಮಿಲನ ಸುಳ್ಯ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಪತ್ರಕರ್ತರ ಕುಟುಂಬ ಸಮ್ಮಿಲನ ನವೆಂಬರ್ 18ರಂದು ಸುಳ್ಯ ಪ್ರೆಸ್ ಕ್ಲಬ್…

“ಮೋದಿ ಮತ್ತು ಅಮಿತ್ ಶಾ ಜೈಲಿಗೆ ಹೋಗುತ್ತಿದ್ದರು; ನಮ್ಮದೇ ನಾಯಕರು ತನಿಖೆಗೆ ತಡೆ ಒಡ್ಡಿದರು”: ವೀರಪ್ಪ ಮೊಯ್ಲಿ ಗಂಭೀರ ಆರೋಪ

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಅವರು ತಮ್ಮದೇ ಪಕ್ಷದ ಕೆಲವು ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನರೇಂದ್ರ ಮೋದಿ…

ಸುಳ್ಯ: ಮೇಯಲು ಬಿಟ್ಟಿದ್ದ ದನ‌ವನ್ನು ಕಳ್ಳತನಕ್ಕೆ ಯತ್ನ -ಇಬ್ಬರನ್ನು ಬಂಧಿಸಿದ ಸುಳ್ಯ ಪೋಲೀಸರು

ಸುಳ್ಯದ ಗಾಂಧಿನಗರದಲ್ಲಿ ಮೇಯಲು ಬಿಟ್ಟಿದ್ದ ದನಗಳ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಸುಳ್ಯ ಪೋಲೀಸರು ಬಂಧಿಸಿರುವ ಘಟನೆ ನ.18ರಂದು ನಡೆದಿದೆ. ಬೆಳಗ್ಗಿನ ಜಾವ ಗಾಂಧಿನಗರ ಶಾಲೆಯ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುವ…

ಬಸ್ ತಂಗುದಾಣವೋ, ವಿಷಜಂತುಗಳ ಆವಾಸಸ್ಥಾನವೋ? ಕಾಡು ಪೊದೆ ತೆರವಿಗೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ

ಇಂಜಿನಿಯರಿಂಗ್ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ಗಿಡಗಂಟಿಗಳ ಆರ್ಭಟ; ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಮನವಿ ಕುಶಾಲನಗರ: ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಮೀಪದ ಬಸ್ ತಂಗುದಾಣದ ಸುತ್ತಮುತ್ತ ಆಳೆತ್ತರಕ್ಕೆ ಕಾಡು ಪೊದೆಗಳು ಬೆಳೆದು…