Tag: Bellandur

ಮನೆ ಖಾಲಿ ಮಾಡುವ ವಿಚಾರಕ್ಕೆ ಗಲಾಟೆ: ಬ್ಯಾಟ್‌ನಿಂದ ಹೊಡೆದು ಸ್ವಂತ ತಂಗಿಯನ್ನೇ ಹತ್ಯೆಗೈದ ವಕೀಲ ಅಣ್ಣ!

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರವಾಗಿ ಪದೇಪದೇ ಕಿರುಕುಳ ನೀಡುತ್ತಿದ್ದ ವಕೀಲ ಅಣ್ಣನೇ, ತನ್ನ ಸ್ವಂತ ತಂಗಿಯ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆಗೈದಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನವೆಂಬರ್ 25ರಂದು ಬೆಳಗ್ಗೆ ನಡೆದಿದೆ. ಮೀನಾಕ್ಷಿ…