september 1

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಓಣಂ ಹಬ್ಬದ ಸಂಭ್ರಮದ ವೇಳೆ ಮಲಯಾಳಂ ‘ಅಥಿರಡಿ’ ಸಿನಿಮಾದ ಡೆನ್ನಿಚಾನ್ಸ್ ಅವರ ಮಾಡಿಫೈಡ್ BMW ಕಾರು ಗಮನ ಸೆಳೆಯಿತು.

ಕಾಲೇಜು ಆವರಣದಲ್ಲಿ ಕಾಣಿಸಿಕೊಂಡ ವಿಶಿಷ್ಟ ಲುಕ್‌ನ BMW ಕಾರನ್ನು ಕಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಕಾರಿನ ಮಾಡಿಫಿಕೇಶನ್ ಮತ್ತು ಸ್ಟೈಲಿಶ್ ಲುಕ್ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುವಂತಿತ್ತು.

ಇದಲ್ಲದೆ ಇನ್ನು ಅನೇಕ ಮಾಡಿಫೈಡ್ ಕಾರುಗಳು ಹಾಗೂ ಬೈಕ್ ಗಳು ಇಲ್ಲಿನ ಓಣಂ ಹಬ್ಬಕ್ಕೆ ಮೆರಗನ್ನು ನೀಡಿತು.

Leave a Reply

Your email address will not be published. Required fields are marked *