Author: Coorg Mirror

₹22,006 ಕೋಟಿ ಕ್ಲೇಮ್‌ಗೆ ₹6.5 ಕೋಟಿ ಪರಿಹಾರ? ಶ್ರೀಮಂತರ ಸಾಲಕ್ಕೆ ಬೇರೆ ನ್ಯಾಯವೇ? ಸಾಮಾನ್ಯ ಜನರ ಪ್ರಶ್ನೆ ಇದು!

ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಸಾಲ, ವೈಯಕ್ತಿಕ ಗ್ಯಾರಂಟಿ, ಕೇವಲ ₹6.5 ಕೋಟಿಯ ಮರುಪಾವತಿ ಪ್ರಸ್ತಾವನೆ ಮತ್ತು ಅದರ ನಡುವೆ ಕೇಳಿಬಂದಿರುವ ಅಂಬಾನಿ–ಸುಭಾಷ್ ಚಂದ್ರ ಆರೋಪ–ಪ್ರತ್ಯಾರೋಪಗಳು ಇದೀಗ ಮತ್ತೊಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿವೆ.ಅದು ಕೇವಲ ಸುಭಾಷ್ ಚಂದ್ರ ಪ್ರಕರಣದ ಪ್ರಶ್ನೆಯಲ್ಲ. ಸಾಲ…

ತೆರಿಗೆ ಕಟ್ಟುವ ನಾವು… ಪ್ರಶ್ನಿಸುವ ಹಕ್ಕನ್ನೂ ಮರೆಯಬಾರದು

ತಿಂಗಳ ಸಂಬಳ ಕೈಗೆ ಬಂದಾಗ ತೆರಿಗೆ ಕಡಿತವಾಗುತ್ತದೆ. ಆದರೆ ಅಷ್ಟಕ್ಕೇ ನಮ್ಮ ತೆರಿಗೆ ಮುಗಿಯುವುದಿಲ್ಲ. ಮನೆಯ ದಿನಸಿ, ಮೊಬೈಲ್ ಬಿಲ್, ರೆಸ್ಟೋರೆಂಟ್, ಆನ್‌ಲೈನ್ ಸೇವೆಗಳು, ಮನರಂಜನೆ, ಕೆಲವು ಗೃಹೋಪಯೋಗಿ ವಸ್ತುಗಳು—ನಾವು ಖರೀದಿಸುವ ವಸ್ತು ಮತ್ತು ಸೇವೆಯ ಪ್ರಕಾರ GST ಸೇರಿದಂತೆ ವಿವಿಧ…

ಸಕ್ಕರೆ ಬೆಲೆ ಏರಿಕೆ: ಜನರ ಜೇಬಿಗೆ ಹೊರೆ, ಸರ್ಕಾರದ ನೀತಿಗೆ ಪ್ರಶ್ನೆ

ನವದೆಹಲಿ: ದೇಶದಲ್ಲಿ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಆತಂಕ ಹೆಚ್ಚಾಗಿದೆ. ಜುಲೈನಲ್ಲಿ ಕೆ.ಜಿಗೆ ಸುಮಾರು ₹48ರಷ್ಟಿದ್ದ ಸರಾಸರಿ ಸಕ್ಕರೆ ಬೆಲೆ ಆಗಸ್ಟ್‌ನಲ್ಲಿ ₹55ರ ಗಡಿ ದಾಟಿದೆ. ಕೆಲವು ಮಾರುಕಟ್ಟೆಗಳಲ್ಲಿ ₹60–65ರವರೆಗೂ ಬೆಲೆ ಏರಿರುವ ವರದಿಗಳಿವೆ. ಈ ಬೆಲೆ…

ಇರಾನ್–ಇಸ್ರೇಲ್–ಅಮೆರಿಕಾ ಸಂಘರ್ಷ: ಸಾಮಾನ್ಯ ಜನರ ಬದುಕಿನ ಮೇಲೆ ಇದುವರೆಗೆ ಏನು ಪರಿಣಾಮ?

ವಿಶೇಷ ವರದಿ | ಆಗಸ್ಟ್ 25, 2026 ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಅಮೆರಿಕಾ–ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ಈಗ ಯುದ್ಧಭೂಮಿಯಿಂದ ಹೊರಬಂದು ಸಾಮಾನ್ಯ ಜನರ ಬದುಕಿನ ಮೇಲೂ ಕಾಣಿಸುತ್ತಿದೆ. ಇದರ ಪ್ರಮುಖ ಕಾರಣ ಹೋರ್ಮುಜ್ ಜಲಸಂಧಿಯ ಮೂಲಕ ತೈಲ, LPG ಮತ್ತು LNG ಸಾಗಣೆಯಲ್ಲಿ…

ಕೊಡಗಿನಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ₹2 ಕೋಟಿ ಅನುದಾನ

ಮಡಿಕೇರಿ, ಆಗಸ್ಟ್ 24: ಕೊಡಗಿನಲ್ಲಿ ಅಕ್ಟೋಬರ್ 17ರಂದು ನಡೆಯಲಿರುವ ಕಾವೇರಿ ತೀರ್ಥೋದ್ಭವ ಆಚರಣೆಗೆ ಕರ್ನಾಟಕ ಸರ್ಕಾರ ₹2 ಕೋಟಿ ಅನುದಾನ ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುದಾನವನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ತೀರ್ಥೋದ್ಭವದ…

ದಕ್ಷಿಣ ಕನ್ನಡ–ಉಡುಪಿಯಲ್ಲಿ 2.47 ಲಕ್ಷ ಮತದಾರರಿಗೆ SIR ನೋಟಿಸ್

ಮಂಗಳೂರು/ಉಡುಪಿ, ಆ.24: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 2,47,850 ಮತದಾರರಿಗೆ ಪರಿಶೀಲನಾ ನೋಟಿಸ್ ನೀಡಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 1,50,153 ಹಾಗೂ ಉಡುಪಿಯಲ್ಲಿ 97,697 ಮತದಾರರು ಪರಿಶೀಲನೆಗೆ ಒಳಪಡಲಿದ್ದಾರೆ. ಕರಡು…

ನಿಮ್ಮ ಊರು… ನಿಮ್ಮ ಸುದ್ದಿ… ನಿಮ್ಮ ಧ್ವನಿ : ಕೂರ್ಗ್ ಮಿರರ್

ಕೂರ್ಗ್ ಮಿರರ್ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ — ನಿಮ್ಮ ಸುತ್ತಮುತ್ತ ನಡೆಯುವ ವಿಷಯಗಳಿಗೆ ಧ್ವನಿ ನೀಡುವ ಸ್ಥಳ. ನಿಮ್ಮ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು, ವಿಶೇಷ ಘಟನೆಗಳು, ಕ್ರೀಡೆ, ಸಾಧನೆಗಳು, ಸಾಮಾಜಿಕ ಚಟುವಟಿಕೆಗಳು, ಸ್ಥಳೀಯ ಸಮಸ್ಯೆಗಳು, ಸಾರ್ವಜನಿಕ ಅಹವಾಲುಗಳು, ಉಪಯುಕ್ತ ಮಾಹಿತಿ,…

ಭಾರತದಲ್ಲಿ ಹೊಸ H1N1 ವೈರಸ್ ಪತ್ತೆಯಾಗಿಲ್ಲ: ICMR ಸ್ಪಷ್ಟನೆ

ನವದೆಹಲಿ, ಆಗಸ್ಟ್ 23: ದೇಶದಲ್ಲಿ H1N1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದ್ದರೂ, ಭಾರತದಲ್ಲಿ ಹೊಸ H1N1 ವೈರಸ್‌ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸ್ಪಷ್ಟಪಡಿಸಿದೆ. ಪ್ರಸ್ತುತ ದೇಶದಲ್ಲಿ ಹರಡುತ್ತಿರುವ H1N1 ವೈರಸ್ A/Missouri/11/2025 (H1N1)pdm09…

ದಕ್ಷಿಣ ಕನ್ನಡದಲ್ಲಿ ರೇಷನ್ ಫಲಾನುಭವಿಗಳಿಗೆ ಇ-ಕೆವೈಸಿ ಸೂಚನೆ; ಸೆಪ್ಟೆಂಬರ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಆಹಾರ ಇಲಾಖೆ ಮನವಿ .

ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,62,195 ರೇಷನ್ ಫಲಾನುಭವಿಗಳು ಮರು ಇ-ಕೆವೈಸಿ (e-KYC) ಪೂರ್ಣಗೊಳಿಸಬೇಕಿದೆ. ಇವರು ಒಟ್ಟು 2,16,436 ರೇಷನ್ ಕಾರ್ಡ್‌ಗಳಿಗೆ ಸಂಬಂಧಿಸಿದ್ದಾರೆ. ಆಧಾರ್ ಸೀಡಿಂಗ್ ಹಾಗೂ ಮರು ಇ-ಕೆವೈಸಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಆಹಾರ, ನಾಗರಿಕ…

ಇಂದು ಪೆರಾಜೆಯಲ್ಲಿ ಖ್ಯಾತ ವಾಗ್ಮಿ  ಅನ್ವರ್ ಅಲಿ ಹುಧವಿ

ಇಂದು ಇಷ್ಕೆ ಮದೀನ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು , ಪೆರಾಜೆ ಮಣ್ಣಿಗೆ ಮತ್ತೊಮ್ಮೆ ಪ್ರಖ್ಯಾತ ವಾಗ್ಮಿ ಅನ್ವರ್ ಅಲಿ ಹುಧವಿ ಆಗಮಿಸಲಿದ್ದಾರೆ . ಇಶಾ ನಮಾಜಿನಾ ನಂತರ ಕಾರ್ಯಕ್ರಮ ಪ್ರಾರಂಭವಾಗಲಿದೆ.