ಕುಶಾಲನಗರ: ಪವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಅಸ್ವಸ್ಥ
ಮನರಂಜನಾ ಕಾರ್ಯಕ್ರಮದಲ್ಲಿ ಅತಿಯಾದ ಶಬ್ದ ಮತ್ತು ಬಣ್ಣದ ಹೊಗೆ ಕಾರಣ ಎಂಬ ಶಂಕೆ ಕುಶಾಲನಗರ: ಮನರಂಜನಾ ಕಾರ್ಯಕ್ರಮ ಒಂದರಲ್ಲಿ ತೊಡಗಿಕೊಂಡಿದ್ದ ನಾಲ್ಕು ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಘಟನೆ ನವಂಬರ್ 9 ರಂದು ನಡೆದಿದೆ. ಇದೀಗ ವಿದ್ಯಾರ್ಥಿಗಳು…
ಕೊಡಗು : ದೀಪಾವಳಿ ಹಬ್ಬದ ಪ್ರಯುಕ್ತ ನಾಪೋಕ್ಲುವಿನ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಗೋ ಪೂಜೆ
ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಾಪೋಕ್ಲು ಮಂಡಲದ ವಿವಿಧ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಪ್ರಸಿದ್ಧ ಶ್ರೀ ಭಗವತಿ ದೇವಾಲಯದಲ್ಲಿ ಗೋ ಪೂಜೆ ಕಾರ್ಯಕ್ರಮವನ್ನು…
ಸರಕಾರಿ ನೌಕರರಿಗೆ ಸುಪ್ರೀಂಕೋರ್ಟಿನಿಂದ ಎಚ್ಚರಿಕೆ
48 ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ಸರಕಾರಿ ನೌಕರ ಕಾನೂನಿನ ಪ್ರಕಾರ ತಾನಾಗಿಯೇ ಅಮಾನತು ಸರಕಾರಿ ನೌಕರ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿ 48 ಗಂಟೆಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ ನೌಕರರನ್ನು ಕಾನೂನಿನ ಪ್ರಕಾರ ತಾನಾಗಿಯೇ ಅಮಾನತುಗೊಂಡಿದ್ದಾರೆ…
ಅಂಗಡಿಯಲ್ಲಿ ದೀಪ ಹಚ್ಚುವ ವೇಳೆ ಪೆಟ್ರೋಲ್ ಶೇಖರಣೆ ಮಾಡಿಟ್ಟಿದ್ದ ಡಬ್ಬಕ್ಕೆ ಆಕಸ್ಮಿಕ ಬೆಂಕಿ| ಅಂಗಡಿ ಮಾಲೀಕ ಸಜೀವ ದಹನ
ಅಂಗಡಿಯೊಂದರಲ್ಲಿ ದೀಪ ಹಚ್ಚುವ ವೇಳೆ ವ್ಯಾಪಾರ ಮಾಡುವ ಉದ್ದೇಶದಿಂದ ಶೇಕರಿಸಿ ಇಟ್ಟಿದ್ದ ಪೆಟ್ರೋಲ್ ಡಬ್ಬಕ್ಕೆ ಬೆಂಕಿ ತಗುಲಿ ಅಂಗಡಿ ಮಾಲಕ ಸಜೀವ ದಹನಗೊಂಡ ಘಟನೆ ಹೊನ್ನಾಳಿಯ ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕ್ರಯ್ಯ (55) ಮೃತಪಟ್ಟ ದುರ್ದೈವಿಯಾಗಿದ್ದು ಅವರು ಕಿರಾಣಿ ಅಂಗಡಿಯಲ್ಲಿ…
ಪರವಾನಿಗೆ ಇಲ್ಲದೆ ಲ್ಯಾಟರೈಟ್ ಮಣ್ಣು ಸಾಗಾಟ
ರಸ್ತೆಯಲ್ಲಿ ಹಾಳಾಗಿ ನಿಂತ ಲಾರಿಯನ್ನು ಪರಿಶೀಲಿಸಿದಾಗ ಹೊರಬಂದ ಸತ್ಯ ವಿಟ್ಲ ಪೊಲೀಸರಿಂದ ಪ್ರಕರಣ ದಾಖಲು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಹಾಳಾಗಿ ನಿಂತಿದ್ದ ಲಾರಿಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದೆ ಅಕ್ರಮವಾಗಿ ಲ್ಯಾಟರೈಟ್ ಮಣ್ಣು ಸಾಗಾಟ ಮಾಡುತ್ತಿರುವುದು ಬೆಳಕಿಗೆ…
ಸುಳ್ಯ : ಶಾಂತಿನಗರ ಮದ್ರಸಾದಲ್ಲಿ ಮಾಸಿಕ ಸ್ವಲಾತ್ ಮಜ್ಲೀಸ್
ಸುಳ್ಯ: ಶಾಂತಿನಗರ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ವತಿಯಿಂದ ಸೆಯ್ಯಿದ್ ಮಶ್ಹೂದ್ ಕೂರತ್ ತಂಗಳ್ ರವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ನವೆಂಬರ್ 8 ರಂದು ನಡೆಯಿತು. ಸ್ವಲಾತ್ ಮಜ್ಲಿಸ್ ಹಾಗೂ ದುವಾ ನೇತೃತ್ವವನ್ನು ಸಯ್ಯದ್ ತ್ವಾಹಿರ್ ಸಹದಿ…
ಮಂಗಳೂರು :ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಧರ್ಮಗುರು ಫಾ: ಸಿಪ್ರಿಯನ್ ಪಿಂಟೋ ರವರ ವಿರುದ್ದ ಎರಡನೇ ದೂರು ದಾಖಲು
ಪೆರ್ಮನ್ನೂರು ಗ್ರಾಮದ ಸೈಂಟ್ ಸೆಬಾಸ್ಟಿಯನ್ ಚರ್ಚ್ಗೆಟ ಪ್ರತಿ ಆದಿತ್ಯವಾರ ಪ್ರಾರ್ಥನೆಗೆ ತೆರಳುತ್ತಿದ್ದ ಅಪ್ರಾಪ್ತ 13 ವರ್ಷ ಬಾಲಕನ ಮೇಲೆ ಫಾ: ಸಿಪ್ರಿಯನ್ ಪಿಂಟೋ, ಪ್ರಾಯ 65 ವರ್ಷ, ವಾಸ: ಸೈಂಟ್ ವಿನ್ಸೆಂಟ್ ಫೆರೇರಾ ಚರ್ಚ್, ವಲೆನ್ಸಿಯಾ, ಮಂಗಳೂರು ರವರು ದಿನಾಂಕ 13-05-2026…
ಸೋಮವಾರಪೇಟೆ : ಕಾಗಡಿಕಟ್ಟೆ ನೂತನ ಮಸೀದಿಯನ್ನು ಉದ್ಘಾಟಿಸಿದ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಡಲುಂಡಿ
ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ಹಿಂದೂ ಮುಸ್ಲಿಂ ಬಾಂಧವರ ಕಲರವ ಸೌಹಾರ್ದ ಸಂಗಮದಲ್ಲಿ ಭಾಗವಹಿಸಿದ ಶ್ರೀ ಕ್ಷೇತ್ರ ಕಿರಿ ಕೊಡ್ಲಿಮಠ ಸ್ವಾಮೀಜಿ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ವಿವಿಧ ಗಣ್ಯರುಗಳ ಭೇಟಿ ಸೋಮವಾರಪೇಟೆ ಕಾಗಡಿಕಟ್ಟೆಯಲ್ಲಿ ಬದ್ರಿಯಾ ಜುಮಾ ಮಸ್ಜಿದ್ ನವೀಕರಣಗೊಂಡು ನವಂಬರ್ 9ರಂದು…
ಸೌಹಾರ್ದತೆಗೆ ಸಾಕ್ಷಿಯಾದ ಕೊಡಗಿನ ಕಾಗಡಿಕಟ್ಟೆ ಮಸೀದಿ ಉದ್ಘಾಟನಾ ಸಮಾರಂಭ
ಮೀಲಾದ್ ಜಾಥಾ ಕಾರ್ಯಕ್ರಮಕ್ಕೆ ಸಿಹಿ ತಿಂಡಿ -ಪಾನೀಯ ವಿತರಿಸಿ ಸೌಹಾರ್ದತೆ ಮೆರೆದ ಕಾಗಡಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಕ್ತಾದಿಗಳು ಸೋಮವಾರಪೇಟೆ ಕಾಗಡಿಕಟ್ಟೆ ಬದ್ರಿಯಾ ಜುಮಾ ಮಸೀದಿ ಉದ್ಘಾಟನಾ ಸಮಾರಂಭದ ಮೀಲಾದ್ ಜಾಥಾದಲ್ಲಿ ನವಂಬರ್ 8 ರಂದು ಸ್ಥಳೀಯ ಪರಿಸರದ ಶ್ರೀ…
ಹುಣಸೂರು ಶಾರ್ಟ್ ಸರ್ಕ್ಯೂಟ್ ನಿಂದ ಟಿ ಟಿ ವಾಹನ ಬೆಂಕಿಗಾಹುತಿ | ಅದೃಷ್ಟ ವಶಾತ್ ಪ್ರಯಾಣಿಕರು ಅಪಾಯದಿಂದ ಪಾರು
ಕೇರಳದ ಕೋಝಿಕೋಡಿ ನಿಂದ ಮೈಸೂರಿಗೆ ಪ್ರವಾಸಕ್ಕೆಂದು ಬಂದಿದ್ದ ಟಿಟಿ ವಾಹನ ಶಾರ್ಟ್ ಸರ್ಕ್ಯೂಟಿಗೆ ತುತ್ತಾಗಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ನವಂಬರ್ 8ರಂದು ಸಂಜೆ ಹುಣಸೂರು ತಾಲೂಕಿನ ಅರೀನಹಳ್ಳಿ ಗೇಟ್ ಬಳಿ ನಡೆದಿದೆ. ಘಟನೆಯಿಂದ ಎಲ್ಲಾ ಪ್ರಯಾಣಿಕರುಗಳು ಜೀವಪಾಯದಿಂದ ಪಾರಾಗಿದ್ದು ವಾಹನ…
