ಮತಾಂತರ ನಿಷೇಧ ಕಾಯ್ದೆ ರದ್ದು, 2ಬಿ ಮೀಸಲಾತಿ ಮರುಸ್ಥಾಪನೆಗೆ ಆಗ್ರಹ; ನ. 9ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವುದು, ಮುಸ್ಲಿಮರ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವುದು ಹಾಗೂ ದ್ವೇಷ ಭಾಷಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. 9ರಂದು ಬೆಂಗಳೂರಿನ ಫ್ರೀಡಂ…

ಸಮಸ್ತ ಸೆಂಟಿನರಿ ಕಾನ್ಫರೆನ್ಸ್ ಪ್ರಚಾರ ಪೋಸ್ಟರ್ ಬಿಡುಗಡೆ; ಸುಳ್ಯ ಇ.ಸಿ. ಝೋನ್–ಡಿವಿಷನ್ ಸೆಷನ್

ಸುಳ್ಯ: 2027ರ ಜನವರಿ 28ರಿಂದ 31ರವರೆಗೆ ಕೇರಳದ ಮಲಪ್ಪುರಂನಲ್ಲಿ ನಡೆಯಲಿರುವ ಸಮಸ್ತ ಸೆಂಟಿನರಿ ಕಾನ್ಫರೆನ್ಸ್‌ನ ಪ್ರಚಾರಾರ್ಥವಾಗಿ ಸುಳ್ಯ ಇ.ಸಿ. ಝೋನ್ ಹಾಗೂ ಡಿವಿಷನ್ ವತಿಯಿಂದ ಸೆಷನ್ ಮತ್ತು ಪ್ರಚಾರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 30ರಂದು ಮೊಗರ್ಪಣೆ ನೂರುಲ್ ಇಸ್ಲಾಂ ಮದ್ರಸ…

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕನ್ನಡ ಯಾತ್ರಾ ರಥಕ್ಕೆ ಜಾಲ್ಸೂರಿನಲ್ಲಿ ಭವ್ಯ ಸ್ವಾಗತ

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಭಿಯಾನದ ರಾಜ್ಯಮಟ್ಟದ ಯಾತ್ರೆ ಶ್ಲಾಘನೀಯ: ವೈ.ಎಸ್. ಹರಗಿ ಜಾಲ್ಸೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕನ್ನಡ ಯಾತ್ರೆ ಶ್ಲಾಘನೀಯವಾಗಿದೆ ಎಂದು ಸುಳ್ಯ ತಾಲೂಕು…

ಡಿಜಿಟಲ್ ವಂಚನೆಗೆ ಬ್ಯಾಂಕ್‌ಗಳೇ ಹೊಣೆ; ಗ್ರಾಹಕರ ಹಣ ನಷ್ಟವಾದರೆ ಪರಿಹಾರ ನೀಡಲೇಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಬ್ಯಾಂಕ್‌ಗಳ ಸೂಕ್ತ ಪರಿಶೀಲನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಲ್ಲಿನ ವೈಫಲ್ಯದಿಂದ ಗ್ರಾಹಕರು ಡಿಜಿಟಲ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಬ್ಯಾಂಕ್‌ಗಳು ಗ್ರಾಹಕರಿಗೆ ಕನಿಷ್ಠ ನಷ್ಟವಾದ ಮೊತ್ತಕ್ಕೆ ಸಮನಾದ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ…

ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್ ಆಪರೇಷನ್’ ಕೇವಲ ಕಟ್ಟುಕಥೆ!: ಮಾಜಿ ಸಿಎಂಗೆ ಕ್ಲೀನ್ ಚಿಟ್ ಕೊಟ್ಟ ಸಿಸಿಬಿ!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್​​ ಪ್ರಕರಣ ಸಂಬಂಧ ಸಿಸಿಬಿ ಸೈಬರ್​​ ಪೊಲೀಸರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟಿಂಗ್ ಆಪರೇಷನ್​​ನಲ್ಲಿ ಬರುವ ಎಲ್ಲ ವಿಚಾರಗಳು ಕಟ್ಟುಕಥೆ ಎಂದು ಸಿಸಿಬಿ ತಿಳಿಸಿದ್ದು, ತನಿಖೆಯಲ್ಲಿ…

ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ: ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬರ ಪರಿಸ್ಥಿತಿಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಬೆಳೆ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸುವುದು ತನ್ನ…

ಮಂಗಳೂರು: 22ರ ಯುವತಿ 40ರ ಹರೆಯದ ವಿವಾಹಿತ ಉಸ್ತಾದ್ ಜೊತೆ ತೆರಳಿದ ಆರೋಪ; ಕೊಣಾಜೆ ಠಾಣೆಯಲ್ಲಿ ಪೋಷಕರ ಅಳಲು

ಮಂಗಳೂರು / ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯುವತಿಯೊಬ್ಬಳು ಮಂಗಳೂರಿನ ಅಸೈಗೋಳಿಯ 40 ವರ್ಷದ ಅಶ್ರಫ್ ಸಅದಿ ಎಂಬವರೊಂದಿಗೆ ತೆರಳಿರುವ ಘಟನೆ ಕುಟುಂಬದೊಳಗೆ ಆತಂಕಕ್ಕೆ ಕಾರಣವಾಗಿದೆ. ಮಗಳು ಕಾಣೆಯಾಗಿದ್ದಾಳೆಂದು ಹುಡುಕಿಕೊಂಡು ಬಂದ ಪೋಷಕರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು…

ಕಾಸರಗೋಡಿನಲ್ಲಿ ಕನ್ನಡದ ಅಕ್ಷರ ಕ್ರಾಂತಿ: 45 ದಿನಗಳ ಕನ್ನಡ ಯಾತ್ರೆಯ ರಥಕ್ಕೆ ಬದಿಯಡ್ಕದಲ್ಲಿ ಭವ್ಯ ಸ್ವಾಗತ

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಉಳಿವು, ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ಸತತ 45 ದಿನಗಳ ಕಾಲ ಜಾಗೃತಿ ಮೂಡಿಸಿದ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಮಹತ್ವಾಕಾಂಕ್ಷೆಯ ‘ಕನ್ನಡ ಯಾತ್ರೆ’ಯ ರಥಕ್ಕೆ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಆತ್ಮೀಯ…

ಅರಂತೋಡು, ತೊಡಿಕಾನದಲ್ಲಿ ವಿದ್ಯುತ್ ಸಮಸ್ಯೆ: ಲೈನ್‌ಮೆನ್‌ಗಳ ಕೊರತೆ ನೀಗಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ

ಸುಳ್ಯ: ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಎದುರಾಗುತ್ತಿರುವ ವಿದ್ಯುತ್ ಕಡಿತ ಹಾಗೂ ಮೆಸ್ಕಾಂ ಲೈನ್‌ಮೆನ್‌ಗಳ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ, ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿಗಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ…

ಮಂಗಳೂರಿನ ಪ್ರತಿಷ್ಠಿತ ಯೆನೆಪೊಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು : ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾನವೀಯ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ, ಕೇರಳದ ಕೋಝಿಕ್ಕೋಡ್‌ನ ಜಾಮಿಯಾ ಮರ್ಕಝ್ ಸಖಾಫತಿ ಸುನ್ನಿಯಾದ ಸ್ಥಾಪಕ ಹಾಗೂ ಕುಲಾಧಿಪತಿ ಶೈಖ್ ಅಬೂಬಕ್ಕರ್ ಅಹ್ಮದ್ ಕಾಂತಪುರಂ ಅವರಿಗೆ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಗೌರವ…